ವಚನ - 1186     
 
ವೀಳ್ಯವಿಲ್ಲದ ಬಾಯಿ ಕೂಳು ಇಲ್ಲದ ನಾಯಿ| ಬಾಳೆಗಳಿಲ್ಲದೆಲೆದೋಟ ಪಾತರದ| ಮೇಳ ಮುರಿದಂತೆ ಸರ್ವಜ್ಞ