ಅಡಿಕೆ ಹಾಕದ ಬಾಯಿ ಕಡುಕವಿಕ್ಕದ ಕಿವಿಯು|
ಒಡಕಿರಲು ಮನೆಯು ನಿಲುಕದ ಫಲಕೆ ನರಿ|
ಮಿಡುಕಿ ಸತ್ತಂತೆ ಸರ್ವಜ್ಞ
Music
Courtesy:
Transliteration
Aḍike hākada bāyi kaḍukavikkada kiviyu|
oḍakiralu maneyu nilukada phalake nari|
miḍuki sattante sarvajña
ಶಬ್ದಾರ್ಥಗಳು
ಒಡಕು = ಜಗಳ; ಕಡುಕ = ಕಿವಿಯ ಆಭರಣ;