ಹೊತ್ತಿಗೊದಗಿದ ಮಾತು ಸತ್ತವನು ಎದ್ದಂತೆ|
ಹೊತ್ತಾಗಿ ನುಡಿದ ಮಾತು ಕೈಜಾರಿದ|
ಮುತ್ತಿನಂತಿಹುದು ಸರ್ವಜ್ಞ
Music
Courtesy:
Transliteration
Hottigodagida mātu sattavanu eddante|
hottāgi nuḍida mātu kaijārida|
muttinantihudu sarvajña
ಶಬ್ದಾರ್ಥಗಳು
ಕೈಜಾರಿದ = ಕಳೆದ, ಒಡೆದುಹೋದ; ಹೊತ್ತಾಗಿ = ಸಮಯಮೀರಿ;