ತುರಕನಾ ನೆರೆ ಹೊಲ್ಲ ಹರುಕನಾ ಕೆಳೆ ಹೊಲ್ಲ|
ಮುರುಕ ಮಾಡುವಳ ನುಡಿ ಹೊಲ್ಲ ಮಗುವಿಗೆ|
ಕರಕನ್ನ ಹೊಲ್ಲ ಸರ್ವಜ್ಞ
Music
Courtesy:
Transliteration
Turakanā nere holla harukanā keḷe holla|
muruka māḍuvaḷa nuḍi holla maguvige|
karakanna holla sarvajña
ಶಬ್ದಾರ್ಥಗಳು
ಕರಕ+ಅನ್ನ = ಹೊತ್ತಿದ ಆಹಾರ; ಹರುಕ = ಜಗಳಗಂಟಿಗ;