ವಚನ - 1252     
 
ರೊಟ್ಟಿಯನು ತಿಂಬುವರು ಭೇಟಿಯಿತ್ತೆನ್ನುವರು| ಅಟ್ಟುಂಬ ಹುಟ್ಟ ಪಲ್ಲೆಂಬ ತುರುಕನ| ನಿಷ್ಠುರವೆ ಬೇಡ ಸರ್ವಜ್ಞ