ವಚನ - 1253     
 
ಅಡಿಕೆಯನು ಪೋಕೆಂಬ ಮಡಿಕೆಯನು ಕುಂದೆಂಬ| ಒಡವೆಯನಿಟ್ಟು ಜೂಜೆಂಬ ತೆಲುಗನ| ನುಡಿಯು ಬೇಡೆಂದ ಸರ್ವಜ್ಞ