ತಿಗುಳ ಜನಗೆಣೆಯಿಂದ ಬೊಗಳುವಾ ಶುನಿಲೇಸು|
ಮುಗುಳಿಯ ಮರದ ನೆರಳಿಂದ ನುಂಗುವ|
ನೆಗಳು ಲೇಸೆಂದ! ಸರ್ವಜ್ಞ
Music
Courtesy:
Transliteration
Tiguḷa janageṇeyinda bogaḷuvā śunilēsu|
muguḷiya marada neraḷinda nuṅguva|
negaḷu lēsenda! Sarvajña
ಶಬ್ದಾರ್ಥಗಳು
ನೆಗಳು = ಮೊಸಳೆ; ಮುಗುಳಿ = ಒಂದು ತರದ ಬಿಳಿಜಾಲಿ;