ವಚನ - 1260     
 
ಮುತ್ತು ಮುದುಕಿಗೆ ಏಕೆ ಮತ್ತೆ ಕುರುಳುಗಳೇಕೆ| ಕತ್ತಲೆಯೊಳಗೆ ಮಡಿಯೇಕೆ ನಿಡುಗೇಶ| ತೊತ್ತಿಗೇಕೆಂದ? ಸರ್ವಜ್ಞ