ವಚನ - 1292     
 
ಎಳ್ಳು ಗಾಣಿಗ ಬಲ್ಲ ಸುಳ್ಳು ಸಿಂಪಿಗ ಬಲ್ಲ| ಕಳ್ಳರನು ಬಲ್ಲ ತಳವಾರ, ಬಣಜಿಗ-| ನೆಲ್ಲವನು ಬಲ್ಲ! ಸರ್ವಜ್ಞ