ಕಟ್ಟಾಸೆ ಭಾವಿಂಗೆ ಕೊಟ್ಟಾಸೆ ಸೂಳೆಗೆ|
ಹೊಟ್ಟೆಯ ಆಶೆ ಬಡವಂಗೆ; ಹರದಂಗೆ|
ಪಟ್ಟಣದಾಶೆ; ಸರ್ವಜ್ಞ
Music
Courtesy:
Transliteration
Kaṭṭāse bhāviṅge koṭṭāse sūḷege|
hoṭṭeya āśe baḍavaṅge; haradaṅge|
paṭṭaṇadāśe; sarvajña
ಶಬ್ದಾರ್ಥಗಳು
ಒಣಕೂಳನು = ಬಹುಲೋಭಿ; ಕಟ್ಟಾಸೆ = ಕಲ್ಲಿನಿಂದ ಕಟ್ಟಿಸಿ ಕೊಳ್ಳುವ ಆಶೆ;