ಉಣ್ಣದಲೆ ಉರಿಯುವರು ಮಣ್ಣಿನಲಿ ಮೆರೆಯುವರು|
ಬಣ್ಣಗಳ ಬೆರಸಿ ಕರೆಯುವರು ಗಾಜುಗಾ-|
ರಣ್ಣಗಳು ನೋಡ! ಸರ್ವಜ್ಞ
Music
Courtesy:
Transliteration
Uṇṇadale uriyuvaru maṇṇinali mereyuvaru|
baṇṇagaḷa berasi kareyuvaru gājugā-|
raṇṇagaḷu nōḍa! Sarvajña
ಶಬ್ದಾರ್ಥಗಳು
ಉಣ್ಣದೆ ಉರಿಯುವರು = ಅಲ್ಪಲಾಭ ಮಹಾಗರ್ವ; ಗಾಜುಗಾರ = ಬಳೆಗಾರ;