ಶಬ್ದಾರ್ಥಗಳುಕರಣ = ಬವ,ಬಾಲವ,ಕೌಲವ,ತೈತುಲ,ಗರಜ,ವಣಜ,ಭದ್ರ,ಶಕುನಿ,ಚತುಷ್ಪಾತ್,ನಾಗವಂಕಿ,ಮಸ್ತುಘ್ನಂ ಎಂದು ಹನ್ನೊಂದು ಕರಣಗಳು; ಗತಿಯಿಂದ = ಎರಡರಿಂದ; ಗತಿವಾದ ಮಾಸ = ಹೋದ ತಿಂಗಳ ಸಂಖ್ಯೆ; ದ್ವಿಗುಣಿಸಿ = ಎರಡರಷ್ಟು ಮಾಡಿ; ಪ್ರತಿಪದ = ಸೌರಮಾನ ತಿಂಗಳ ಮೊದಲನೆಯ ದಿವಸ; ಸಂಜ್ಞೆ ಗತಿ = ಸೂರ್ಯನು ಹಾದುಹೋಗುವ ಮಾರ್ಗ;