ವಚನ - 1434     
 
ಅಗಿಯ ಹುಣ್ಣಿಮೆ ಹೋದ ಮಿಗೆ ಮೂರು ದಿವಸಕ್ಕೆ | ಮೃಗಧರನ ಕೂಡೆ ಮೃಗವಿರಲು ಮಳೆಗಾಲ| ಜಗದಣಿಯಲಕ್ಕು ಸರ್ವಜ್ಞ