ವಚನ - 1435     
 
ಚಂದ್ರ ಮಾರ್ತಂಡರನು ಸಂದಿಸಿಯೆ ಪರಿವೇಷ| ಕುಂದದೇ ನಿಚ್ಚ ಬರುತಿರಲು ಜಗವೆಲ್ಲ | ಕುಂದಣಿಗೆಯಕ್ಕು ಸರ್ವಜ್ಞ