ವಚನ - 1436     
 
ಹೊತ್ತಾರೆ ನೆರೆಯುವದು ಹೊತ್ತೇರ ಹರಿಯುವದು| ಕತ್ತೆಯ ಬಣ್ಣ ಮುಗಿಲಾಗೆ ಮಳೆಯು ತಾ | ನೆತ್ತಣದಿ ಬಕ್ಕು? ಸರ್ವಜ್ಞ