ವಾಯುವಾಯುವ ಕೂಡೆ ವಹಿಲದಿಂ ಮಳೆಯಕ್ಕು |
ವಾಯುನೈರುತಿಯನೊಡಗೂಡೆ ಮಳೆಯು ತಾ |
ವಾಯುವೇ ಅಕ್ಕು ಸರ್ವಜ್ಞ
Music
Courtesy:
Transliteration
Vāyuvāyuva kūḍe vahiladiṁ maḷeyakku |
vāyunairutiyanoḍagūḍe maḷeyu tā |
vāyuvē akku sarvajña
ಶಬ್ದಾರ್ಥಗಳು
ಅರ್ಕನು = ಸೂರ್ಯನು; ಅಳಿದುಂ = ಬಿಟ್ಟುಬಿಟ್ಟು; ಉದಯಿಸಲು = ಕಾಣಿಸಿಕೊಂಡರೆ; ತಳುವದೇಬಕ್ಕು = ತಪ್ಪದೇ ಆಗುವುದು;