ವಚನ - 1438     
 
ಅಳಿವಣ್ಣದಾಕಾಶ ಗಿಳಿವಣ್ಣದಾ ಮುಗಿಲು | ಅಳಿದಳಿದು ಮರ್ಕನುದಯಿಸಲು ಮಳೆಯು ತಾ | ತಳುವದೇ ಬಕ್ಕು ಸರ್ವಜ್ಞ