ವಚನ - 1439     
 
ಅಡರಿ ಮೂಡಲು ಮಿಂಚೆ ಪಡುವಲಕೆ ಧನುವೇಳೆ | ಬಡಗಣದ ಗಾಳಿ ಕಡುಬೀಸೆ ಮಳೆಯು ತಾ | ತಡೆಯದಲೆ ಬಕ್ಕು ಸರ್ವಜ್ಞ