ವಚನ - 1440     
 
ತೆಂಕಲಿಗೆ ಮುಗಿಲಡರೆ ಶಂಕರನ ದೆಸೆಮಿಂಚೆ | ಪಂಕಜಾರತಿ ಗುಡಿಗಟ್ಟಿ ಮಳೆಯು ತಾ | ಭೋಂಕನೆ ಬಕ್ಕು ಸರ್ವಜ್ಞ