ವಚನ - 1489     
 
ಹಸ್ತಿನಿಗೆ ಜಂಗೆಗಳು ಚಿತ್ತನಿಗೆ ಹರಡುಗಳು | ಹಸ್ತಮರ್ದನವು ಶಂಖನಿಗೆ, ಪದ್ಮಿನಿಗೆ | ಮಸ್ತಕವು ನೋಡ ಸರ್ವಜ್ಞ