ವಚನ - 1495     
 
ಇಂಬಾದ ದೇಹಕ್ಕೆ ಮುಂಬೆಳಗು ಸಂಭ್ರಮಿಸಿ | ತುಂಬಿ ನೇರಾದಮಧ್ಯದ ಪುರುಷನು | ಶಂಖನಿಗೆ ಮೇಳ ! ಸರ್ವಜ್ಞ