ವಚನ - 1546     
 
ಬಾರದಾ ಹೆಣ್ಣಿಂಗೆ ಹೋರವನು ಕಡು ಹೆಡ್ಡ| ದೂರದ ಹೆಣಕೆ ನರಿ ನೆಗದು ಕೂಗಿ ಬಾ| ಯಾರಿ ಸತ್ತಂತೆ ಸರ್ವಜ್ಞ