ಅರುಪಲರಿಯದ ದೊರೆಯು ಕುರುಪನರಿಯದ ಕುದುರೆ|
ತಿರುಗಿ ಆಡುವಳ ಒಡನಾಟ ಇಟ್ಟೆಯ-|
ಲಿರಿದುಕೊಂಡಂತೆ ಸರ್ವಜ್ಞ
Music
Courtesy:
Transliteration
Arupalariyada doreyu kurupanariyada kudure|
tirugi āḍuvaḷa oḍanāṭa iṭṭeya-|
liridukoṇḍante sarvajña
ಶಬ್ದಾರ್ಥಗಳು
ಅರಿ = ಆಲೈಸು; ಅರುಪಲು = ಬಿನ್ನಹ ಮಾಡಿಕೊಂಡರೆ; ಇಟ್ಟೆ = ಈಟೆ, ಇಷ್ಟೆ; ಕುರುಪು = ಸೌಂಜ್ಞೆ; ತಿರುಗಿ ಆಡು = ಪ್ರತ್ಯುತ್ತರ ಕೊಡು; ದೊರೆ = ಅರಸು;