ವಚನ - 1583     
 
ದಾರಿಯಾ ಮನೆಹೊಲ್ಲ ಜಾರಿಯಾ ನೆರೆಹೊಲ್ಲ| ಊರು ಕಾಯುವನ ಹಗೆಹೊಲ್ಲ ಮನೆಯೊಳು| ಹೋರಾಟ ಹೊಲ್ಲ ಸರ್ವಜ್ಞ