ಕಣ್ಣು ಬೇನೆಯು ಹೊಲ್ಲ ಹುಣ್ಣಾದ ಮೊಗಹೊಲ್ಲ|
ಬಣ್ಣವ ಬರೆವ ಸತಿಹೊಲ್ಲ ಕುಲಹೀನ-|
ಹೆಣ್ಣು ತರಹೊಲ್ಲ ಸರ್ವಜ್ಞ
Music
Courtesy:
Transliteration
Kaṇṇu bēneyu holla huṇṇāda mogaholla|
baṇṇava bareva satiholla kulahīna-|
heṇṇu taraholla sarvajña
ಶಬ್ದಾರ್ಥಗಳು
ಬಣ್ಣವ ಬರೆ = ಬೇರೊಂದು ರೀತಿಯಿಂದ ಹೇಳು;