ಗೋಟಡಿಕೆಯ ಮೆಲಹೊಲ್ಲ ಬಾಟೆಯೊಳು ಇರಹೊಲ್ಲ|
ಕೂಟವನು ಮುರಿವ ಸತಿಹೊಲ್ಲ ಹೆಣ್ಣೊಳು|
ತಾಟಕಿಯೆ ಹೊಲ್ಲ ಸರ್ವಜ್ಞ
Music
Courtesy:
Transliteration
Gōṭaḍikeya melaholla bāṭeyoḷu iraholla|
kūṭavanu muriva satiholla heṇṇoḷu|
tāṭakiye holla sarvajña
ಶಬ್ದಾರ್ಥಗಳು
ಗೋಟು +ಅಡಿಕೆ = ಕಲ್ಲಿನಂತೆ ಗಟ್ಟಿಯಾಗಿರುವ ಅಡಿಕೆ; ತಾಟಕಿ = ಜಗಳಹಚ್ಚುವ ಇಲ್ಲವೆ ಕುಂಟಿಲತನ ಮಾಡುವ ಹೆಂಗಸು; ಬಾಟಿ = ಬೀದಿ; ಮಾರ್ಗ;