ವಚನ - 1586     
 
ದಾಸಿಯೆಂಜಲು ಹೊಲ್ಲ ಮೀಸೆ ಹುಳುಕಲು ಹೊಲ್ಲ| ಬೇಸರದವಳ ಮನೆಹೊಲ್ಲ ನಂಬಿದಲಿ| ಮೋಸವೇ ಹೊಲ್ಲ ಸರ್ವಜ್ಞ