ವಚನ - 1587     
 
ಸಂಜೆಯಲಿ ಉಣಹೊಲ್ಲ ಎಂಜಲನು ತಿನಹೊಲ್ಲ| ನಂಜು ಒಡಲೊಳಗೆ ಇರಹೊಲ್ಲ ಮನೆಯೊಳು| ಗುಂಜಾಟ ಹೊಲ್ಲ ಸರ್ವಜ್ಞ