ಅಂದವಿಲ್ಲದ ಹೆಣ್ಣು ಚಂದವಿಲ್ಲದ ಮದುವೆ|
ತಂದುದನು ತಿಂದು ಮಲಗುವ ಸತಿಯಿಂದ|
ಬೆಂದಿಹುದೆ ಲೇಸು ಸರ್ವಜ್ಞ
Music
Courtesy:
Transliteration
Andavillada heṇṇu candavillada maduve|
tandudanu tindu malaguva satiyinda|
bendihude lēsu sarvajña
ಶಬ್ದಾರ್ಥಗಳು
ಅಂದ = ಚಲ್ವಿಕೆ, ಲಕ್ಷಣ; ಚಂದ = 1 ವಸ್ತ್ರಾಭರಣ 2 ಆತಿಥ್ಯ 3 ಮಾನಮರ್ಯಾದೆ;