ಸೋರುವಾ ಮನೆಯಿಂದ ದಾರಿಯಾ ಮರಲೇಸು|
ಹೋರುವ ಸತಿಯಬದುಕಿಂದ ಹೊಡೆದೊಯ್ವ|
ಮಾರಿಯೇ ಲೇಸು ಸರ್ವಜ್ಞ
Music
Courtesy:
Transliteration
Sōruvā maneyinda dāriyā maralēsu|
hōruva satiyabadukinda hoḍedoyva|
māriyē lēsu sarvajña
ಶಬ್ದಾರ್ಥಗಳು
ಹೊಡೆದೊಯ್ವ ಮಾರಿಲೇಸು = ಪಿಡುಗು ಬಂದು ಸಾಯುವುದು ಉತ್ತಮ;