ಹೊಸೆಯದಾ ಕೈಯಿಂದ ಕುಸಿದು ಹೋಹುದು ಲೇಸು|
ಅಸಮಾನದವಳ ಬದುಕಿಂದ ತಿಂಗಳಲಿ|
ಹಸಿದಿಹುದೆ ಲೇಸು ಸರ್ವಜ್ಞ
Music
Courtesy:
Transliteration
Hoseyadā kaiyinda kusidu hōhudu lēsu|
asamānadavaḷa badukinda tiṅgaḷali|
hasidihude lēsu sarvajña
ಶಬ್ದಾರ್ಥಗಳು
ಅಸಮಾನ = ಇಜ್ಜೋಡಾದ; ಕುಸಿದು ಹೋಗು = ಫಕ್ಕನೆ ಸಾಯು; ಹೊಸೆ = ಕೆಲಸ ಮಾಡು;