ವಚನ - 1591     
 
ಚುಚ್ಚುವಾ ಕೆರದಿಂದ ಕಚ್ಚುವಾ ಶುನಿಲೇಸು| ನಿಚ್ಚಲು ಉಲಿವ ಸತಿಯಿಂದ ಉರಿದಿರ್ದ| ಕಿಚ್ಚು ಲೇಸೆಂದ ಸರ್ವಜ್ಞ