ವಚನ - 1603     
 
ಜಲದ ಒಳಗಿನ ಕಲ್ಲು ಸಲೆಬೆಮರ ಬಲ್ಲದೇ| ಲಲನೆಯರೊಲುಮೆ ತನಗೆಂಬ ಮನುಜಂಗೆ| ಮಲರೋಗವೆಂದ ಸರ್ವಜ್ಞ