ವಚನ - 1609     
 
ಹೆಂಡಿರಾ ಕೌತುಕವು ಗಂಡರಿಗೆ ತಿಳಿವುದೇ| ಗುಂಡಿನೀರೊಳಗೆ ಕಿರಿಮೀನ ಹೆಜ್ಜೆಯ| ಕಂಡಾತನಾರು ಸರ್ವಜ್ಞ