ವಚನ - 1610     
 
ಮೊಗೆಯ ನೀರೊಳಗೊಂದು ನೆಗಳಾಡಿದಂದಿಗೇ| ತಗುಣಿ ಹೆಬ್ಬುಲಿಯ ಹಿಡಿದಂದು ಹೆಣ್ಣಿನ| ಬಗೆಯ ನಂಬುವುದು ಸರ್ವಜ್ಞ