ಯಾತದಾ ಗಣೆಚಿಗಿತು ಕಾತುಫಲವಾದಂದು|
ಹೋತು ಹೆಬ್ಬುಲಿಯನಿರಿದಂದು ಹೆಣ್ಣಿನ|
ಮಾತ ನಂಬುವುದು ಸರ್ವಜ್ಞ
Music
Courtesy:
Transliteration
Yātadā gaṇecigitu kātuphalavādandu|
hōtu hebbuliyaniridandu heṇṇina|
māta nambuvudu sarvajña
ಶಬ್ದಾರ್ಥಗಳು
ಕಾತುಫಲವಾಗು = ಕಾಯಿಬಿಟ್ಟು ಹಣ್ಣಾಗು; ಯಾತದಗಣಿ = ಹತ್ತಿ ಇಳಿಯುವ ಕಪ್ಪಲಿಯ ಕಂಭ;