ವಚನ - 1612     
 
ಅಡವಿಯೊಳು ಮಳೆಹೊಡೆದು ಗಿಡ ಸೇಡುಗೊಂಡಂದು| ಹುಡಿಯಲ್ಲಿ ಕಮಲ ಬೆಳೆದಂದು ಹೆಣ್ಣಿನ| ನುಡಿಯ ನಂಬುವುದು ಸರ್ವಜ್ಞ