ವಚನ - 1630     
 
ಇಪ್ಪವಳ ಬಿಟ್ಟು ತನ|ಗೊಪ್ಪುವಳ ನೆರೆದಿಹರೆ| ಇಪ್ಪುರಿ ನುಲಿಯು ಹರಿದಂತೆ, ತನ್ನನು| ಅಪ್ಪುವಳು ಕೆಡುಗು ಸರ್ವಜ್ಞ