ವಚನ - 1631     
 
ವ್ಯಸನದ ದೆಸೆಯಿಂದ ಮಸಿಹೆಣ್ಣಿನೊಶವಾದೆ| ಹುಸಿದು ಹೋಗುವಳ ಒಡನಾಡಿ ನಾನುಗ್ಗು| ನುಸಿಯಾದೆ ಕಾಣೊ ಸರ್ವಜ್ಞ