ವಚನ - 1638     
 
ಕಾರೆಯದು ಕಸುಗಾಯಿ ಈರೆಯದು ಹುಳಿಗಾಯಿ| ಡೋರುಮೈಯಾದ ಮುದುಕಿ ಹೋಹುದರಿಂದ| ಕಾರಿಕೊಂಡುಣ್ಣೊ! ಸರ್ವಜ್ಞ