ಒಂದು ಹೆತ್ತಾಕೆಯನು ಹೊಂದಲೊಂದರೆ ಲೇಸು|
ಸಂದಿಸಿ ಹತ್ತು ಹಡೆದವಳ ಕೂಟದಿಂ|
ಬಂಧನವೆ ಲೇಸು ಸರ್ವಜ್ಞ
Music
Courtesy:
Transliteration
Ondu hettākeyanu hondalondare lēsu|
sandisi hattu haḍedavaḷa kūṭadiṁ|
bandhanave lēsu sarvajña
ಶಬ್ದಾರ್ಥಗಳು
ಒಂದರೆ = ಒಂದು ಪಕ್ಷಕ್ಕೆ; ಸಂದಿಸಿ = ಗಂಡನನ್ನು ಕೂಡಿ;