ವಚನ - 1640     
 
ರಸವರೆತ ದಂಟುಗಳ ಹಸು ಮೇಯಲೊಲ್ಲದು| ರಸಗೆಟ್ಟುಹೋದ ವನಿತೆಯ ಹೋಹನು| ಪಶುವಿನಿಂದತ್ತ ಸರ್ವಜ್ಞ