ವಚನ - 1646     
 
ನೆರೆಬಂದ ಮುದುಕಂಗೆ ಭರದ ಜವ್ವೆನೆಯೇಕೆ|| ಕರಗಿದ ತುಪ್ಪ ಹೆರೆವಂತೆ ಜವ್ವನವು| ತಿರುಗಿ ಬಂದಿಹುದೆ? ಸರ್ವಜ್ಞ