ವಚನ - 1661     
 
ಮಾಗಿಗೆ ಮೈಕೇಡು ಯೋಗಿಗೆ ಸ್ತ್ರೀಕೇಡು| ತ್ಯಾಗವಿಲ್ಲದಗೆ ಧನಕೇಡು ಸ್ತ್ರೀಯರತಿ| ಭೋಗವೇ ಕೇಡು ಸರ್ವಜ್ಞ