ವ್ಯಸನಕ್ಕೆ ಹೋಗಿಹರೆ ಅಸಿಯಳನು ಹೋಗುವುದು|
ಬಸುರೆ ಕಣುಗಂಡು ಹೋದರೆ ಕಿಲುಬಿನ|
ಮೊಸರು ಕುಡಿದಂತೆ ಸರ್ವ ಜ್ಞ
Music
Courtesy:
Transliteration
Vyasanakke hōgihare asiyaḷanu hōguvudu|
basure kaṇugaṇḍu hōdare kilubina|
mosaru kuḍidante sarva jña
ಶಬ್ದಾರ್ಥಗಳು
ಅಸಿಯಳು = ಬಸುರಾಗದವಳು, ಕೈಶಾಂಗಿ;