ಅಚ್ಚ ಮುತ್ತನು ಕಟ್ಟಿ ಬಿಚ್ಚೋಲೆಯನು ಇಟ್ಟು|
ಹೆಚ್ಚಾಗಿ ಸೆರಗ ಬಿಡುವಳು ಕಾಮನ|
ಮೆಚ್ಚಿನಲ್ಲಿಹಳು ಸರ್ವಜ್ಞ
Music
Courtesy:
Transliteration
Acca muttanu kaṭṭi biccōleyanu iṭṭu|
heccāgi seraga biḍuvaḷu kāmana|
meccinallihaḷu sarvajña
ಶಬ್ದಾರ್ಥಗಳು
ಬಿಚ್ಚೋಲೆ = ತಾಳೆಯ ಎಲೆಯಿಂದ ಮಾಡಿದ ಕಿವಿಯ ಆಭರಣ;