ವಚನ - 1664     
 
ಅಚ್ಚ ಬಣ್ಣವನುಟ್ಟು ಉಚ್ಚ ಬೈತಲೆ ಬಿಟ್ಟು| ನಿಚ್ಚಲೂ ಸೆರಗ ಹೊರುವಳು ಹಾದರದ-| ಕಿಚ್ಚು ಕಾಣಯ್ಯ ಸರ್ವಜ್ಞ