ವಚನ - 1665     
 
ಅಚ್ಚು ಹಾಕಿದ ಸೀರೆ ಪಚ್ಚಗುಪ್ಪಸ ತೊಟ್ಟು| ಹೆಚ್ಚಾಗಿ ಮುರುಕ ಮಾಡುವಳು ಕಾಮನು| ನೆಚ್ಚಿದಾ ಬಾಣ ಸರ್ವಜ್ಞ