ಹತ್ತ ಕಟ್ಟಿದ ಮುತ್ತು ಒತ್ತಡಿಕೆ ಬಿಳೆ ಎಲೆಯು|
ಹೊತ್ತೇರಿ ಹಲ್ಲ ಸುಲಿವಳು ಕಾಮನೊಲಿ-|
ದೆತ್ತಿದಾ ಬಾಣ ಸರ್ವಜ್ಞ
Music
Courtesy:
Transliteration
Hatta kaṭṭida muttu ottaḍike biḷe eleyu|
hottēri halla sulivaḷu kāmanoli-|
dettidā bāṇa sarvajña
ಶಬ್ದಾರ್ಥಗಳು
ಒತ್ತಡಿಕೆ = ಕೊರೆದ ಅಡಿಕೆ; ಹತ್ತ = ಬಿಗಿಯಾಗಿ; ಹಲ್ಲುಸಖಿ = ಹಲ್ಲುತಿಕ್ಕು ಉಜ್ಜು;