ಕಣಕಾಲು ಕಿರಿದಾಗಿ ಕುಣಿಕುಣಿದು ನಡೆಯುವಳು|
ಅಣಕದಲಿ ಉರವ ತೋರುವಳು ಗಂಡನ|
ಟೊಣೆದಳೆಂದರಿಗು ಸರ್ವಜ್ಞ
Music
Courtesy:
Transliteration
Kaṇakālu kiridāgi kuṇikuṇidu naḍeyuvaḷu|
aṇakadali urava tōruvaḷu gaṇḍana|
ṭoṇedaḷendarigu sarvajña
ಶಬ್ದಾರ್ಥಗಳು
ಅಣಕದಲಿ = ಮೋಹಕವಾಗಿ; ಸ್ವಲ್ಪವೇ ತೆರೆದು; ಟೊಣೆ = ಬಿಟ್ಟುಬಿಡು, ಠಕ್ಕಿಸು;